೯ನೇ ಇಂಫ್ಯಾಟ್ರಿ ಡಿವಿಜ಼ನ್(9th ) ಎರಡನೆ ವಿಶ್ವಯುದ್ದದ ಸಮಯದಲ್ಲಿ ಭಾರತೀಯ ಸೇನೆಯ ಒಂದು ಪದಾತಿ ದಳವಾಗಿತ್ತು.ಮಲಯಾ ಯುದ್ಧದ ಸಂಧರ್ಭದಲ್ಲಿ ೯ನೇ ಇಂಫ್ಯಾಟ್ರಿ ಡಿವಿಜ಼ನ್ ಮಲಯಾ ಕಮಾಂಡ್( )ನಲ್ಲಿ 'ಇಂಡಿಯ ೩ನೇ ಕೋರ್'( )ನ ಭಾಗವಾಗಿತ್ತು. ಇದನ್ನು ಮೆಜರ್ ಜೆನರಲ್ ಆರ್ತರ್ ಎಡ್ವರ್ಡ್ ಬಾರ್ಸ್ಟೊವ್ ಮುನ್ನಡೆಸಿದ್ದರು. == ಇತಿಹಾಸ == ಮಲಯಾಕ್ಕೆ ವರ್ಗಾಯಿಸುವ ಮೊದಲು ೯ನೇ ಇಂಫ್ಯಾಟ್ರಿ ಡಿವಿಜ಼ನ್ನನ್ನು ೧೫ ಸೆಪ್ಟೆಂಬರ್ ೧೯೪೦ ತಾರೀಕಿನಂದು ಈಗಿನ ಪಾಕಿಸ್ತಾನದಲ್ಲಿರುವ ಕ್ವೆಟ್ಟಾದಲ್ಲಿ ರಚಿಸಲಾಯಿತು. ೧೫,೨೦ ಹಾಗು ೨೧ನೇ ಇಂಫ್ಯಾಟ್ರಿ ಬ್ರಿಗೇಡ್ ಗಳು ೧೫ ಸೆಪ್ಟೆಂಬರ್ ೧೯೪೦ ರಂದು ರಚಿಸಲಾದ ಮೂಲ ಬ್ರಿಗೇಡ್ ಗಳು. ೮ ಡಿಸೆಂಬರ್ ೧೯೪೧ ರಂದು ಜಪಾನಿನ ಸೇನೆಯ ವಿರುಧ್ಧ ನಡೆದ ಕೋಟ ಭಾರು ಕದಾಟ( )ದಲ್ಲಿ ಬ್ರಿಟಿಶ್ ಕಾಮನ್ ವೆಲ್ತ್ ಸೇನೆಯ ಪರವಾಗಿ ೯ನೇ ಡಿವಿಜ಼ನ್ನಿನ '3/17ನೇ ಡೋಗ್ರ ರಿಜಿಮೇಂಟ್' ಪಾಲ್ಗೊಂಡಿತ್ತು. ಜೋಹೋರ್ ರಾಜ್ಯದ ಲ್ಯಾಂಗ್ ಲ್ಯಾಂಗ್ ಎಂಬ ಹಳ್ಳಿಯ ಬಳಿ ಧ್ವಂಸಗೊಂಡ ರೇಲ್ವೆ ಸೇತುವೆ ಬಳಿ ೨೨ನೇ ಬ್ರಿಗೇಡ್ ಉಳಿದ ಬ್ರಿಗೇಡಿನೋಟ್ಟಿಗೆ ಸಂಪರ್ಕ ಕಡಿದುಕೊಳ್ಳುವವರೆಗೂ ಮಲಯಾದ ಪೂರ್ವ ತೀರವನ್ನು ಕಾಪಾಡಿಕೊಳ್ಳುವಲ್ಲಿ ೯ನೇ ಡಿವಿಜ಼ನ್ ಹೆಚ್ಚು-ಕಡಿಮೆ ಯಶಸ್ವಿಯಾಗಿತ್ತು. ಮೆಜರ್ ಜೆನರಲ್ ಆರ್ತರ್ ಎಡ್ವರ್ಡ್ ಬಾರ್ಸ್ಟೊವ್ ,ಬ್ರಿಗೇಡಿನೋಟ್ಟಿಗೆ ಸಂಪರ್ಕ ಸಾಧಿಸಲು ಪ್ರಯತ್ನಿಸುವಾಗ ಸೇತುವೆಯ ಬಳಿ ಸಾವನ್ನಪ್ಪಿದರು. ೨೨ನೇ ಬ್ರಿಗೇಡ್ಸಿಂಗಾಪುರಕ್ಕೆ ಮತ್ತೊಂದು ದಾರಿ ಹುಡುಕುವ ಸಮಯದಲ್ಲಿ ನಾಶವಾಯಿತು. ಬದುಕುಳಿದವರನ್ನು ೧೧ನೇ ಇಂಡಿಯನ್ ಡಿವಿಜ಼ನ್ನಿನೊಂದಿಗೆ ಸೇರಿಸಲಾಯಿತು. == ಅಂಗಘಟಕಗಳು ೧೯೪೧ – ೧೯೪೨ == 8th – () 3/17th – . ( ) 2/10th – . 2/12th (2nd ) – . .. 1st ( ) – . .. 1st ( ) – . "" ( ) 22nd – 2/18th – . ../ . .... 5/11th – . / 1/13th – . === ಸಹಾಯಕ ಘಟಕಗಳು === – .. 5th . – . ... (16x4.5- ) 88th . – . ' (24x25pdrs) 80th - . – . . (48x2pdrs/47mm ) 21st , – .. (12xQF 3.7- ) == ಅಡಿ ಟಿಪ್ಪಣಿಗಳು == == ಆಕರ ಗ್ರಂಥಗಳು == ; (2005). 1941–45. . 1-84176-790-5. (2006). . : . 978-0-14-101036-6. {{ }}: |= () , (1997). ' , ' . . , . : . 1-873376-75-8. == ಬಾಹ್ಯ ಕೊಂಡಿಗಳು == 2006-10-07 ವೇಬ್ಯಾಕ್ ಮೆಷಿನ್ ನಲ್ಲಿ. 9 (1941–42) 2011-09-11 ವೇಬ್ಯಾಕ್ ಮೆಷಿನ್ ನಲ್ಲಿ.